HKE Society's Girls High School, Kalaburagi

An institute of
H. K. E. Society, Kalaburagi

☰ MENU

Facilities

 

Photo Gallery

 

ವಿಜ್ಞಾನ ಪ್ರಯೋಗಾಲಯದ ಕೋಠಡಿಗಳ ದೃಶ್ಯ

ವಿಜ್ಞಾನ ಪ್ರಯೋಗಾಲಯದ ಕೋಠಡಿಗಳ ದೃಶ್ಯ

ಬೋಧಕ / ಬೋಧಕೇತರ ಸಿಬ್ಬಂದಿ ವರ್ಗದವರು ಹೈ.ಕ. ಶಿಕ್ಷಣ ಸಂಸ್ಥೆಯ
ಕನ್ಯಾ ಪ್ರೌಢ ಶಾಲೆ, ಐವಾನ್-ಇ-ಶಾಹಿ ಏರಿಯಾ, ಗುಲಬರ್ಗಾ

ಮಾರ್ಗದರ್ಶಕರು, ಶ್ರೀಮತಿ ಮಾಯಾದೇವಿ. ಎಸ್. ಮಾಹಾಗಾಂವ (ವಿಜ್ಞಾನ)
ಶ್ರೀಮತಿ ಬೋರಮ್ಮ. ಜಿ.ಪಟ್ಟಣ (ಗಣಿತ ) ಸಹ ಶಿಕ್ಷಕರು

2003 ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತು ಇವರು ಏರ್ಪಡಿಸಿದ ರಾಷ್ಟ್ರೀಯ
ಮಕ್ಕಳ ವಿಜ್ಞಾನ ಸಮಾವೇಶ-2003 ರಲ್ಲಿ ಮಂಡಿಸಿದ ಯೋಜನಾ ವರದಿಗೆ
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀಯುತ ಮಹಾಂತಗೌಡ ಪಾಟೀಲ ಅವರು ನಮ್ಮ
ಶಾಲೆಯ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದ್ದಾರೆ.

ವಿಜ್ಞಾನ ಕಿರು ನಾಟಕ : 13.09.2005 ರಂದು ಅಂತರರಾಷ್ಟ್ರೀಯ ಭೌತವಿಜ್ಞಾನ
ವμರ್Áಚರಣೆಯ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವಿಜ್ಞಾನ
ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಿದ ವಿಜ್ಞಾನ ಕಿರು ನಾಟಕದಲ್ಲಿ ನಮ್ಮ ಶಾಲೆಯ ದ್ವತೀಯ ಸ್ಥಾನ ಪಡೆದುಕೊಂಡಿದೆ.

ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹೈ.ಕ.ಶಿಕ್ಷಣ ಸಂಸ್ಥೆಯ
ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ತಂಡ ಹಾಗೂ ಮುಖ್ಯ ಗುರುಗಳು
ಕಮಲಾ.ಎಸ್. ಬಿರಾದಾರ ಮತ್ತು ಸಹ ಶಿಕ್ಷಕಿಯರಾದ ಶಾರದಾ.ಎಂ. ಹಿರೇಮಠ.

ಕನ್ನಡ ಮತ್ತು ಸಂಸ್ಕøತಿ ಇಲಖೆ ಹಮ್ಮಿಕೊಂಡಿರುವ 26ನೇ ಜನವರಿ ದಿನದಂದು ಜಿಲ್ಲಾಧಿಕಾರಿ (ಗುಲರ್ಗಾ) ಸಂಗನಬಸವ ಎಂ. ಸ್ವಾಮಿಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಮಾಡಿದರು.


ದಿನಾಂಕ : 15.08.2007 ರಲ್ಲಿ ಚಂದ್ರಶೇಖರ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರವ ಮಾಸ್ ಪಿ.ಟಿ. ಯನ್ನು ದೈಹಿಕ ಶಿಕ್ಷಕರ ಇನ್‍ಚಾರ್ಜ್ ವಹಿಸಿ ಶ್ರೀಮತಿ ಬೋರಮ್ಮ ಪಟ್ಟಣ ನೇತೃತ್ವದಲ್ಲಿ ಶಿಲ್ಡನ್ನು ಪಡಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಬೋರಮ್ಮ ಪಟ್ಟಣ ಅವರ ನೇತೃತ್ವದಲ್ಲಿ 2008-09ನೇ ಸಾಲಿನ ಪ್ರೌಢ ಶಾಲಾ ಕ್ರೀಡಾಕೂಟದ ಹೋಬಳಿ ಮಟ್ಟದಲ್ಲಿ ‘ವಾಲಿಬಾಲ್’ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟದಲ್ಲಿ ಭಾಗ್ಯವಂತಿ ವಿದ್ಯಾರ್ಥಿನಿಯು ಶೀಲ್ಡನ್ನು ಪಡೆದಿದ್ದಾರೆ.